  ಮೂಲದೊಡನೆ ಪರಿಶೀಲಿಸಿ
ಕೀವೂ ಸರೋವg

ಕಾಂಗೋ ಪ್ರಜಾಸತ್ತಾತ್ಮP Uಣgಜz ಪೂರ್ವ ಗಡಿಯ ಬಳಿ ಇರುವ ಸರೋವgಗಳ ಪೈಕಿ ಅತ್ಯುನ್ನತವಾದ್ದು. ಸಮುದ್ರ ಮಟಕಿಂv 4,790' ಎತ್ತರದಲ್ಲಿ, ಕೀವೂ ಪ್ರಾಂತ್ಯಕ್ಕೂ ರುವಾಂಡಕ್ಕೂ ನಡುವೆ ಇz. ಇzg ಉದ್ದ 55 ಮೈ. ಗರಿಷ್ಠ ಅಗಲ 30 ಮೈ. ವಿಸ್ತೀರ್ಣ 1,042 ಚ. ಮೈ. ತ್ರಿಕೋಣಾಕೃತಿಯಲ್ಲಿರುವ ಈ ಸರೋವರದ ಸರಾಸರಿ ಆಳ 720,' ಕಲವು Pq ಇದು 1,558'  ಆಳವಾಗಿದೆ. ಇzg ನೀರು zಕಿಣz PqU ರೂಜಿóಜಿó ನದಿಯ ಬಂಡೆಗಳ ಮೂಲP ಹೊgಕ್ಕೆ ಹರಿದು 2,300' ಕೆಳಗಿರುವ ಟಾಂಗನ್ಯೀಕ ಸರೋವರವನ್ನು ಸೇರುತ್ತz. ಇಲ್ಲಿ ವಿದ್ಯುತ್ತಿನ ಉತ್ಪಾದನೆಂiiಗುತ್ತz.

 ಕೀವೂ ಆಫ್ರಿPದಲ್ಲೆಲ್ಲ ಅತ್ಯಂv ಸುಂzರವಾz ಸರೋವರ. ಇಟಲಿಯ ಲಾಗೋವiಜೋರಿ ಸರೋವರವನ್ನು ಬಿಟ್ಟರೆ ಕೀವೂ ಸರೊವರವೇ ಪ್ರಪಂZz ಅತ್ಯಂತ ಸುಂzg  ಸರೋವರವೆಂದು ಜಾನ್ Uಂvg ಹೇಳಿದ್ದಾನೆ. ಚಿತ್ರಪಟದಂv ಆಕರ್ಷಕವಾದ ಪ್ರಕೃತಿ ಸೌಂದರ್ಯದಿಂದ ಕೂಡಿದ ಮತ್ತು ಮೆಟ್ಟಲು ಮೆಟ್ಟಲಾಗಿರುವ ದqಗಳು ಕೆಲವು Pq ಅತ್ಯಂತ Pಡಿzಗಿವೆ. ದಕ್ಷಿಣ ¨sUದಲ್ಲಿ ನೆಲ ಕುಸಿದು ಸಂsÀವಿಸಿz ಕಮರಿಯ ಏಣಗಳು ಬಲು ಚೂಪು. ಬೂಕವೂವಿನ ಪಶ್ಚಿಮಕ್ಕೆ ಉದ್ರೇಕದಿಂದ ಚಿಮ್ಮಲು ಸಿದ್ಧವಾಗಿರುವಂತೆ ಂತಿರುವ ಕಾಹೂನೀ ಜ್ವಾಲಾಮುಖಿಗಳ ಗುಂಪು ಕೀವೂ ಸರೋವgz ಪಶ್ಚಿಮ ತಿರವನ್ನು 60 ಮೈಲಿವgಗೂ ಹಬ್ಬಿಕೊಂಡಿದೆ. ಈಶಾನ್ಯದಲ್ಲಿ ಸz Zಟುವಟಿಕೆಯಿಂz ಕೂಡಿದ ರುಂಗ ಶ್ರೇಣಿಯ ಜೀವಂv ಜ್ವಾಲಮುಖಿಗಳಾz ನೈgಂಗೋಂಗೋ ಮತ್ತು ನ್ಯಾಮ್ಲಗಿgಗಳಿವೆ.

 ಕೀವೂ ಸರೋವgz ಮೇಲ್ಮೈ ಆಗಿಂzಗ್ಗೆ ಥಟ್ಟನೆ ಸಂಭವಿಸುವ ಬಿರುಗಾಳಿಯಿಂದ ಪ್ರಕ್ಷುಬ್ಧಗೊಳ್ಳುತ್ತz. ಈ ಸರೋವರದಲ್ಲಿ ಮೀನು, ನೀರುನಾಯಿ ಮತ್ತು ನೀರುಬೆಕ್ಕುಗಳುಂಟು, ಮೊಸಳೆಗಳಾಗಲಿ, ನೀರಾನೆಗಳಾಗಲೀ ಇಲ್ಲ. ಇದg ಸುತ್ತ ಮುತ್ತ ಸೊಳ್ಳೆಗಳಿಲ್ಲ. ಈ ಸರೋವರದಲ್ಲಿರುವ ಜೀವಿವರ್ಗವೂ ಟಾಂಗನ್ಯೀಕ ಸರೋವgದ್ದೂ ಭಿನ್ನವಾದವು: ಆದg ಇದೂ ಎಡ್ವರ್ಡ್ ಸರೋವgದ್ದೂ ಒಂದೇತರ. ಜ್ವಾಲಾಮುಖಿಯಲಾವದಿಂದಲೂ ಮಳೆಯ ನೀರಿಂದಲೂ ಈ ಸರೋವರ ಸಂsÀವಿಸಿzಯೆಂದು ಹೇಳಲಾಗಿದೆ. 1894ರಲ್ಲಿ ಜರ್ಮನಿಯ ಪರಿಶೋಧP Pಂm ಅಡಾಲ್ಛ್ ವಾನ್ Uಟ್ಸೆನ್ ಮೊದಲ ಬಾರಿಗೆ ಕೀವೂ ಸರೋವರವನ್ನು ಸಂದರ್ಶಿಸಿದ ಐರೋಪ್ಯ.

(ಎಸ್.ಎನ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 

 

 

 

 

 